long ship
ನಾಮವಾಚಕ

(ಚರಿತ್ರೆ) ಉದ್ದ ಹಡಗು; ಲಂಬ, ದೀರ್ಘ – ನೌಕೆ; ಅನೇಕ ಹುಟ್ಟುಗಾರರು ಹುಟ್ಟುಹಾಕಿ ನಡೆಸುವ, ಮುಖ್ಯವಾಗಿ ಕಡಲುಗಳ್ಳರು ಬಳಸುವ ಉದ್ದವಾದ ಹಾಗೂ ಕಿರಿದಾದ ನೌಕೆ.